flash bomb
ನಾಮವಾಚಕ

ಬೆಳಕು ಬಾಂಬು; ರಾತ್ರಿ ವೇಳೆ ಅಂತರಿಕ್ಷದಿಂದ ಭೂಪ್ರದೇಶಗಳ ಛಾಯಾಚಿತ್ರ ತೆಗೆಯಲು ಸಾಕಾದಷ್ಟು ಬೆಳಕನ್ನು ಸ್ಫೋಟಿಸುವ ಒಂದು ತೆರನ ಅಂತರಿಕ್ಷದ ಬಾಂಬು.